ಶ್ರೀ ಬಸವಣ್ಣ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷೆ ಎಂ.ಎಸ್.ಗೌರಮ್ಮ, ಕಾರ್ಯದರ್ಶಿ ಯಶೋಧಮ್ಮ, ಸದಸ್ಯರಾದ ರೇಣುಪ್ಪ, ಆನಂದ್, ಉಮೇಶ್, ಪುಟ್ಟಯ್ಯ, ವಿರುಪಾಕ್ಷಯ್ಯ, ಆರ್ಪಿ ವಿದ್ಯಾಸಂಸ್ಥೆ ಸಂಸ್ಥಾಪಕ ಜಯಸಿಂಹ ಇತರರು ಇದ್ದರು. ಹಾಸ್ಯ ಕಾರ್ಯಕ್ರಮ: ವಾರ್ಷಿಕೋತ್ಸವ ಪ್ರಯುಕ್ತ ಕಾಮಿಡಿ ಕಿಲಾಡಿ ಖ್ಯಾತಿಯ ಗಜೇಂದ್ರ ಮರಸಣಿಗೆ ಹಾಗೂ ವಾಣಿಶ್ರೀಗೌಡ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.