ಇಂತಹ ಕ್ರೀಡಾಕೂಟ ಆಯೋಜನೆ ಮಾಡಿದ ಅಕಾಡೆಮಿ ಕಾರ್ಯವನ್ನು ಶ್ಲಾಸಿದರು.ನಗರಸಭೆ ಮಾಜಿ ಅಧ್ಯ ವಿಲಾಸ ಪಾಟೀಲ್, ಅಕಾಡೆಮಿ ಸಂಸ್ಥಾಪಕ ಕೆ.ಲೀಲಾಕೃಷ್ಣ, ವೈ.ಪ್ರಸಾದ, ಬಿ.ಪರಶಿವರಾವ್, ಕೆ.ಕೆ.ರಾಮು, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆಯೇ ಇತರರಿದ್ದರು. ಬೆಳಗ್ಗೆ ಎಸ್ಪಿ ಪೃಥ್ವಿಕ್ ಶಂಕರ್ ಕ್ರೀಡಾಕೂಟ ಉದ್ಘಾಟಿಸಿದರು.ಕ್ರೀಡಾಕೂಟದಲ್ಲಿ ರಣ್ವಿತರೆಡ್ಡಿ, ಸಮರ್ಥ ಸಜ್ಜನ್, ಶ್ರೀವಾತ್ಸವ ಪ್ರಥಮ ಸ್ಥಾನ ಮತ್ತು ಸುದರ್ಶನ, ತನುಷ್,ಶ್ರೀ ನಂದಾ ದ್ವೀತಿಯ ಸ್ಥಾನ ಪಡೆದರು.