ವರದಿಗಳ ಪ್ರಕಾರ, ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಮಾನಸಿಕ ಒತ್ತಡ ಎದುರಿಸುತ್ತಿದ್ದರು ಮತ್ತು ವೈಯಕ್ತಿಕ ಜೀವನಕ್ಕಾಗಿ ಸಮಯವನ್ನು ಹೊಂದಿಸಲು ತೀವ್ರವಾಗಿ ಹೆಣಗಾಡುತ್ತಿದ್ದರು. ಕೊನೆಗೆ ಈ ಯಾಂತ್ರಿಕ ಬದುಕಿನಿಂದ ಹೊರಬರಲು ನಿರ್ಧರಿಸಿ ಆಟೋ-ರಿಕ್ಷಾ ಚಾಲನೆಯನ್ನು ಕೈಗೆತ್ತಿಕೊಂಡು, ತಮ್ಮದೇ ವೇಳಾಪಟ್ಟಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ತಿಂಗಳಿಗೆ 60,000 ರೂ. ಸಂಬಳವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.