ದೇವಸ್ಥಾನದ ಅರ್ಚಕರಾದ ಬಸವರಾಜ ಸ್ವಾಮಿ, ಅಮಿತ ಸ್ವಾಮಿ, ಸತ್ಸಂಗದ ಪ್ರಮುಖರಾದ ದಿಲೀಪ ವಾಲೆ, ಕಿಶನ ಗಾಯಕವಾಡ, ರೋಹಿದಾಸ ವತಾರೆ, ಸಂಜುಕುಮಾರ ರಾಸೂರೆ, ಬಾಲಾಜಿ ಸಾಗರ, ಉದ್ದವಗಿರ್, ದಯಾನಂದ ಕಾರಾಗಿರ್, ಅನಿಲ ವಾಲೆ, ರೋಹಿದಾಸ ವತಾರೆ ಇತರರಿದ್ದರು. ಪಟ್ಟಣದ ಇಸಂಪಲ್ಲಿ ಭವಾನಿ ದೇವಸ್ಥಾನದ ಆವರಣ, ಸರ್ಕಾರಿ ಪ್ರೌಢಶಾಲೆ ಆವರಣ, ಗೋವರ್ಧನ ತಾಂಡಾದ ಸಾರ್ವಜನಿಕ ಸ್ಥಳಗಳಲ್ಲಿ ಸೇರಿ ವಿವಿಧಡೆ 400 ಹೆಚ್ಚು ಸಸಿಗಳನ್ನು ನೆಡಲಾಯಿತು.