ಶ್ರೀನಿವಾಸಪುರ: ಸಮುದಾಯದ ಮೂಲ ಪುರುಷ ಜಗತ್ತಿನ ಉಗಮಕ್ಕೂ ಮೊದಲು ಜನಿಸಿದ ಗುರು ಆದಿಜಾಂಬವ ನಮ್ಮ ಕುಲದೇವರಾಗಿದ್ದು, ಆವಣಿ ಜಾತ್ರೆ ವೇಳೆಯಲ್ಲೇ ಜಯಂತಿ ಬಂದಿರುವುದರಿಂದ ಪ್ರತಿ ವರ್ಷ ಆದಿಜಾಂಬವ ಸೇವಾ ಸಮಿತಿಯಿಂದ ಆವಣಿಗೆ ತೆರಳಿ ಕುಲದೇವರಿಗೆ ಪೂಜೆ ಸಲ್ಲಿಸಿ ಬರುವುದು ಸಂಪ್ರದಾಯವಾಗಿದೆ ಎಂದು ಆದಿಜಾಂಬವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಪ್ಪ ತಿಳಿಸಿದರು.Adijambava