ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಗುತ್ತೇದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ ಹಿರೇಮಠ, ಬಸವರಾಜ ಸೊನ್ನದ, ಶಂಕರರೆಡ್ಡಿ ಮಾಲಿಪಾಟೀಲ್, ಶ್ರೀನಿವಾಸರಾವ್ ಕುಲಕರ್ಣಿ, ಯಂಕಣ್ಣ ಬಸವಂತಪುರ, ಡಾ.ಮರಿಯಪ್ಪ ನಾಟೇಕರ್, ದೇವಪ್ಪ ಕಡೇಚೂರ ಇತರರಿದ್ದರು. ಬಸವರಾಜ ಸಿನ್ನೂರ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ ಕೊಂಕಲ್ ನಿರೂಪಣೆ ಮಾಡಿ ವಂದಿಸಿದರು.