ಈ ಬಜೆಟ್ ಯಾವುದೇ ರಾಜ್ಯಕ್ಕೆ ನಿರ್ದಿಷ್ಟವಾದ ಘೋಷಣೆ ಮಾಡಿಲ್ಲ, ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲು ಇದು ಸಹಕಾರಿಯಾಗಲಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ದೊಡ್ಡ ಪ್ರಮಾಣದಲ್ಲಿ ರಿಯಾಯಿತಿ ಸಿಗಲಿದೆ. ಕೃಷಿಗೂ ಆದ್ಯತೆ ನೀಡಲಾಗಿದ್ದು, ಕೈಗಾರಿಕಾ ಸಂಬಂದ ವಿದೇಶ ಬಂಡವಾಳ ಹೂಡಿಕೆ ಮಾಡಲು ಇದು ಸಹಕಾರಿ ಎಂದರು.