ಹಿರಿಯ ಉಪನ್ಯಾಸಕ ಸಾಹಿತಿ ಶರಣಯ್ಯ ಹಿರೇಮಠ್, ತಾಲೂಕು ಕರವೇ ಅಧ್ಯಕ್ಷ ಆರ್.ವೆಂಕಟರಾಜು, ಸಮರಸೇನೆ ಅಧ್ಯಕ್ಷ ಗೋಕರೆಗೇಟ್ ಮಂಜುನಾಥ್, ಪದಾಧಿಕಾರಿಗಳಾದ ಆರ್.ಕೆ.ನಂಜೇಗೌಡ, ನಂದಿನಿ, ಪದ್ಮಾವತಿ, ಎಚ್.ಕೆ.ಶಾಂತಲಾ, ರಾಮಾಂಜಿನಪ್ಪ, ಬೈಚಾಪುರದ ಕೃಷ್ಣಪ್ಪ, ನಾರಾಯಣಸ್ವಾಮಿ, ಶಿವಕುಮಾರ್ ಕುಮಾರ್, ರಾಮಣ್ಣ, ಬೈರೇಗೌಡ, ಸುಬ್ರಹ್ಮಣಿ ಇತರರು ಇದ್ದರು.