ತಾಳ್ಮೆಯ ಬದುಕು ತೋರಿಸಿದ ಮಹಾಸಾದ್ವಿ Mallamma Jayanti

ಕೆಜಿಎಫ್​ನ Mallamma Jayanti ರೆಡ್ಡಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯಲ್ಲಿ ರೆಡ್ಡಿ ಜನಸಂದ ತಾಲೂಕು ಅಧ್ಯಕ್ಷ ಪ್ರಸನ್ನ ರೆಡ್ಡಿ, ಗೌರವ ಅಧ್ಯಕ್ಷ ವಿಜಯರಾವ ರೆಡ್ಡಿ, ಜಿಪಂ ಮಾಜಿ ಸದಸ್ಯ ಅಪ್ಪಿರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ರಾಮಕೃಷ್ಣ ರೆಡ್ಡಿ, ವಕೀಲ ಪದ್ಮನಾಭ ರೆಡ್ಡಿ, ದಾಮೋದರ್​ ರೆಡ್ಡಿ ಇದ್ದರು.

Published on
ಕೆಜಿಎಫ್: ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ, ಭಕ್ತಿ ಮತ್ತು ತಾಳ್ಮೆಯಿಂದ ಹೇಗೆ ಬದುಕಬೇಕು Mallamma Jayanti ಎಂಬುದಕ್ಕೆ ಹೇಮರೆಡ್ಡಿ ಮಲ್ಲಮ್ಮ ಸಾಯಾಗಿದ್ದಾರೆ ಎಂದು ರೆಡ್ಡಿ ಜನಸಂದ ತಾಲೂಕು ಅಧ್ಯಕ್ಷ ಪ್ರಸನ್ನ ರೆಡ್ಡಿ ಹೇಳಿದರು.
ನಗರದ ರೆಡ್ಡಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಮಾತನಾಡಿ, ಮಲ್ಲಮ್ಮ 17ನೇ ಶತಮಾನದ ಮಹಾನ್​ ಶಿವಭಕ್ತೆ. ಸ್ತ್ರೀ ಕುಲಕ್ಕೆ ಮಾದರಿ ಎಂದು ಹೇಳಿದರು.
ಮಹಿಳಾ ಸಬಲೀಕರಣ, ಭಕ್ತಿಮಾರ್ಗ ಮತ್ತು ಸಮಾಜದಲ್ಲಿ ಸಮಾನತೆಯನ್ನು ಸಾರಿದ ಅವರ ಜೀವನದ ಮೌಲ್ಯವನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳುವುದು ಮುಖ್ಯ ಎಂದರು.
ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತೆಯಾಗಿದ್ದ ಇವರು, ಸಂಸಾರದಲ್ಲಿದ್ದೂ ವೈರಾಗ್ಯ ಮೈಗೂಡಿಸಿಕೊಂಡವರು. ಅತ್ತೆ&ಮಾವಂದಿರ ಕಿರುಕುಳ ಸಹಿಸಿ, ತನ್ನ ಭಕ್ತಿಯಿಂದಲೇ ಎಲ್ಲರ ಮನ ಗೆದ್ದವರು ಎಂದು ಹೇಳಿದರು. ಇವರು ರಚಿಸಿದ ಶಿವತತ್ವ ಸಾರ ಮತ್ತು ವಚನಗಳು ಇಂದಿಗೂ ಸಮಾಜಕ್ಕೆ ದಾರಿದೀಪಗಳಾಗಿವೆ ಎಂದರು.
ಮುಖಂಡರಾದ ರಾಮಚಂದ್ರಾರೆಡ್ಡಿ, ಭಾಸ್ಕರರೆಡ್ಡಿ, ಸುಬ್ಬಾರೆಡ್ಡಿ, ವಿವೇಕ್​ ರೆಡ್ಡಿ, ಶಾಮಲಮ್ಮ, ಭಾಗ್ಯಲಕ್ಷಿ$್ಮ, ಶಾಂತಮ್ಮ, ವೆಂಕಟರೆಡ್ಡಿ, ಅರುಣ್​ ರೆಡ್ಡಿ, ಸುಧಾಕರ್​ ರೆಡ್ಡಿ, ನರೇಂದ್ರ, ಶ್ರೀನಿವಾಸ್​ ರೆಡ್ಡಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net