

ಪ್ರಮುಖ ಮುಖ್ಯಾಂಶಗಳು
ಎಲ್ಲಾ ಇಲಾಖೆಗೆ ಹಣವನ್ನು KKRDB ಇಂದಾನೆ ಕೊಡ್ತಾ ಇದಾರೆ ಬಜೆಟ್ ಮಂಡನೆ ಆಗಿದೆ ಅದನ್ನ ಇನ್ನೂ ತಿದ್ದು ಪಡಿ ಮಾಡಲು ಅವಕಾಶ ಇದೆ ಅದನ್ನ ಸರಿ ಪಡಿಸಬೇಕು ಖಾಲಿ ಹುದ್ದೆ ಭರ್ತಿ ಭರ್ತಿ ಮಾಡ್ತಾ ಇಲ್ಲ 3 ಲಕ್ಷದಷ್ಟು ಹುದ್ದೆಗಳು ಖಾಲಿ ಇವೆ ರಾಜ್ಯದಲ್ಲಿ ಆಡಳಿತ ಕುಸಿದಿದೆ ನೇಮಕಾತಿ ಮಾಡ್ಕೋತೀನಿ ಅಂತ ಹೇಳಿದ್ರಿ ಆದ್ರೆ ಇನ್ನೂ ಪ್ರಕ್ರಿಯೆ ಆರಂಭ ಆಗಿಲ್ಲ.
ಬಾಲರಾಜ್ ಗುತ್ತೇದಾರ
ಜೆಡಿಎಸ್ ಜಿಲ್ಲಾಧ್ಯಕ್ಷರು ಕಲಬುರಗಿ