ಕಳೆದ ಸಾಲಿನ ಲೆಕ್ಕಪತ್ರ ಮಂಡನೆ, ಪ್ರಸಕ್ತ ಸಾಲಿನ ಅಂದಾಜು ವೆಚ್ಚಕ್ಕೆ ಅನುಮೋದನೆ ಪಡೆಯಲಾಯಿತು. ಸಂಘದ ಮುಂದಿನ ಅಭಿವೃದ್ಧಿ ಕುರಿತು ಸಭೆಯಲ್ಲಿ ಷೇರುದಾರರು, ರೈತರು ಚರ್ಚಿಸಿದರು. ಉಪಾಧ್ಯಕ್ಷ ಕೆ.ಎಂ.ಅಕ್ಷಯ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಡಿ.ಎಂ.ಮಹೇಂದ್ರ, ನಿರ್ದೇಶಕರಾದ ಕೆ.ಎಲ್.ಪುಟ್ಟರಾಜು, ಪಾಪೇಗೌಡ, ಕೋಮಲಾ, ನೀಲಾಮಣಿ, ಕೆ.ಎಂ.ಮುರುಳೀಧರ, ಕೆ.ಜೆ.ಮಂಜುನಾಥ್, ಕೆ.ಎಸ್.ಶಿವರಾಮಯ್ಯ, ಉಪವ್ಯವಸ್ಥಾಪಕಿ ಭಾರತಿ, ಸಿಬ್ಬಂದಿ ಕೆ.ಎನ್.ಬಾಬು, ನರಸಿಂಹ, ಶೋಭಾ, ಸುಮಿತ್ರಾ, ಮಮತಾ, ಆಶಾ, ಮಂಗಳಗೌರಿ, ವೆಂಕಟೇಶ್, ಮಲ್ಲಿಕಾ ಇದ್ದರು.