ವಿಜಯಪುರ ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ, ಕಿಮ್ಸ್ ವೈದ್ಯರಾದ ಡಾ. ಸುನೀಲ ಬಿರಾದಾರ, ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಂಗನಾಥ, ತಹಸೀಲ್ದಾರ್ ಕೀರ್ತಿ ಚಾಲಕ, ಸಿಪಿಐ ಮಹ್ಮದ ಶಿವುದ್ದೀನ್, ಡಿಸಿಆರ್‌ಇ ಡಿಎಸ್ಪಿ ಸಿದ್ಧೇಶ್ವರ, ತಾಳಿಕೋಟೆ ಪಿಎಸ್‌ಐ ಜ್ಯೋತಿ ಖೋತ, ಸಂದೀಪ್ ಸಿಂಗ್, ನಾಲತವಾಡ ಪಪಂ ಮುಖ್ಯಾಧಿಕಾರಿ ಪ್ರಶಾಂತ್ ಸಿ., ಕಂದಾಯ ನಿರೀಕ್ಷಕ ವಿ.ವಿ. ಅಂಬಿಗೇರ, ಪಿಡಿಒ ನಾರಾಯಣ, ಇತರರಿದ್ದರು.