ಐಗಳಿ ಪಿಎಸ್‌ಐ ಚಂದ್ರಶೇಖರ ಸಾಗನೂರ, ಪ್ರೊಬೇಷನರಿ ಪಿಎಸ್‌ಐ ಆರ್ೀ, ಎಎಸ್‌ಐ ಅರ್ಜುನ ಬಾಡಗಿ, ಸಿಬ್ಬಂದಿ ಧರ್ಮೆಂದ್ರ ಶಾನವಾಡ, ಸಲೀಂ ಶೇಖ್, ಶ್ವಾನದಳ, ಬೆರಳಚ್ಚು ತಂಡ, ಶೋಕೋ ತಂಡದವರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಸ್ಥಾನದಲ್ಲಿ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ, ಅಂಗಡಿ, ಮಳಿಗೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಸೂಚಿಸಿದರು.