ಸರ್ಕಾರ ಕಿತ್ತೂರು ಪ್ರಾಧಿಕಾರಕ್ಕೆ ಕನಿಷ್ಠ 200 ಕೋಟಿ ರೂ. ಅನುದಾನ ನೀಡಬೇಕು. ಬೆಲಹೊಂಗಲದಲ್ಲಿ ಬಾಲಕಿಯರ ಅಂತಾರಾಷ್ಟ್ರೀಯ ಸೆನಿಕ ಶಾಲೆ ತೆರೆಯಬೇಕು. ಕಿತ್ತೂರು ಮತ್ತು ಬೆಲಹೊಂಗಲದಲ್ಲಿ ಕನಿಷ್ಠ 100 ಕೋಟಿ ರೂ. ವೆಚ್ಚದಲ್ಲಿ ಚನ್ನಮ್ಮನ ಜೀವನಾಧಾರಿತ ರಾಕ್ ಗಾರ್ಡನ್ ಅಭಿವದ್ಧಿಪಡಿಸಬೇಕು. ಕಿತ್ತೂರು ಕೋಟೆಯನ್ನು ಮರು ಸಷ್ಟಿಸಬೇಕು. ಮರಡಿದಿಬ್ಬ, ಕಲ್ಮಠ, ನಿಚ್ಚನಕಿ, ದೇಶನೂರು ಸೇರಿದಂತೆ 30ಸ್ಥಳಗಳ ಅಭಿವದ್ಧಿಗೆ ಕ್ರಮ ಕೆಗೊಳ್ಳಬೇಕು. ಚನ್ನಮ್ಮನ ಸಮಾಧಿ ಸ್ಥಳವನ್ನು ಶಿಷ್ಟಾಚಾರದಂತೆ ಉದ್ಘಾಟಿಸಲು ಸರ್ಕಾರ ಕ್ರಮಕೈಗೊಳ್ಳಬೇಕೆಂದು ವಿನಂತಿಸಿದರು.