ನಗರಸಭೆ ಸದಸ್ಯ ಸಿ.ಪ್ರದಿಪ್, ಅಖಿಲಭಾರತ ವೀರಶೈವಲಿಂಗಾಯತ ಸಭಾ ಜಿಲ್ಲಾಧ್ಯಕ್ಷ ರೇವಣಸಿದ್ಧಯ್ಯ, ತಾಲೂಕು ಅಧ್ಯಕ್ಷ ಎನ್.ರಾಜಶೇಖರ್, ಮಾಜಿ ಅಧ್ಯಕ್ಷ ನಿವೃತ್ತ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ನಾಗರಾಜು, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪರಮೇಶ್.ಬಿ.ಅದರಂಗಿ, ಭಾಜಪ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕೆ.ಪಿ.ಬೃಂಗೀಶ್, ರೋಟರಿ ಮಾಜಿ ಅಧ್ಯಕ್ಷ ವಕೀಲ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ನಿರ್ದೇಶಕ ಶಿವಶಂಕರ್, ವಿಕಾಸಂಸ್ಥೆ ನಾಗರಾಜು, ಮುಖಂಡ ಹರೀಶ್, ಪುನೀತ್, ಗಿರೀಶ್, ಕನ್ನಡ ಸಾಂಸತಿಕ ವೇದಿಕೆ ಡಿ.ಸಿದ್ದರಾಜು, ಶೀಲಾಶಿವಶಂಕರ್ ಇದ್ದರು.