ಸರ್ಜಾಪುರ ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ಟಗರು, ದ್ವೀತಿಯ ಬಹುಮಾನವಾಗಿ ಕುರಿ, ಮೂರನೇ ಬಹುಮಾನವಾಗಿ ನಾಲ್ಕು ನಾಟಿ ಕೋಳಿ ವಿತರಣೆ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 32 ಇಂಚಿನ ಟಿವಿ ಮತ್ತು ಐದು ಸಾವಿರ ನಗದು, ದ್ವೀತಿಯ ಬಹುಮಾನವಾಗಿ ಮಿಕ್ಸರ್ ಗೆಂಡರ್ ಮತ್ತು ನಾಲ್ಕು ಸಾವಿರ ನಗದು, ತೃತೀಯ ಬಹುಮಾನವಾಗಿ ಅಡುಗೆಮನೆ ಪರಿಕರಮತ್ತು ಮೂರು ಸಾವಿರ ರೂ. ನಗದು ನೀಡಲಾಗುವುದು ಎಂದರು.