

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕರ್ನಾಟಕಜಾನಪದ ಪರಿಷತ್ತು ಪ್ರತಿ ವರ್ಷಕೊಡಮಾಡುವ ಪ್ರತಿಷ್ಠಿತ ನಾಡೋಜಎಚ್. ಎಲ್.ನಾಗೇಗೌಡ ರಾಷ್ಟ್ರೀಯಪ್ರಶಸ್ತಿ ಪ್ರಕಟಗೊಂಡಿದೆ.ರಾಷ್ಟ್ರಮಟ್ಟದಲ್ಲಿಜನಪದ ಕಲಾವಿದರನ್ನು ಗುರುತಿಸಿಪ್ರಶಸ್ತಿ ನೀಡುತ್ತಾ ಬಂದಿರುವಕರ್ನಾಟಕ ಜಾನಪದ ಪರಿಷತ್ತು 2025ನೇಸಾಲಿನ ಪ್ರಶಸ್ತಿಗೆ ತಮಿಳುನಾಡಿನಸುಪ್ರಸಿದ್ಧ ಪಾರಂಪರಿಕ ಜನಪದಪ್ರದರ್ಶಕ ಕಲೆಗಳಲ್ಲಿ ಒಂದಾದತೆರುಕೂತು ಕಲೆಯ ಕಲಾವಿದ ಟಿ.ಲಕ್ಷ್ಮೀಪತಿಅವರನ್ನು ಆಯ್ಕೆ ಮಾಡಿದೆ.
ಪ್ರಶಸ್ತಿಯು1ಲಕ್ಷರೂಪಾಯಿ ನಗದು ಮತ್ತು ಲಕವನ್ನುಒಳಗೊಂಡಿದೆ.ಪ್ರಶಸ್ತಿ ಪ್ರದಾನಕಾರ್ಯಕ್ರಮವು ಸೋಮವಾರ ಬೆಳಗ್ಗೆ10.30ಕ್ಕೆರವೀಂದ್ರ ಕಲಾಕ್ಷೇತ್ರದಲ್ಲಿನಡೆಯಲಿದೆ.
ತೆರುಕೂತುಕಲೆ : ತಮಿಳುನಾಡಿನಪ್ರಾಚೀನ ರಂಗಭೂಮಿ ಕಲೆಯಾಗಿರುವತೆರುಕೂತು ಕಲಾವಿದರು ಮಹಾಭಾರತದಂತಹಮಹಾಕಾವ್ಯಗಳ ಕಥೆಗಳನ್ನು ತಮ್ಮದೇಆದ ನೃತ್ಯ, ನಾಟಕಮತ್ತು ಸಂಗೀತ ಮೂಲಕ ಇಡೀ ರಾತ್ರಿಪ್ರದರ್ಶಿಸುತ್ತಾರೆ.ಆಕರ್ಷಕ ವಸವಿನ್ಯಾಸಮತ್ತು ವಾದ್ಯ ಸಮೇತ ಪ್ರದರ್ಶಿಸುವಕಲೆಯು ಜನರಿಗೆ ಧಾರ್ಮಿಕ,ನೈತಿಕ ಮೌಲ್ಯವನ್ನುಸಾರುತ್ತದೆ.