ನ. 2ರಂದು ರಾಜ್ಯ ಮಟ್ಟದ ಜನಪದ ಗೀತ ಗಾಯನ ಸ್ಪರ್ಧೆ

Published on

ಗುಂಡ್ಲುಪೇಟೆ: ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಮಟ್ಟದ ಜನಪದ, ಕನ್ನಡ ಗೀತೆಗಳ ಗಾಯನ ನೃತ್ಯ (ಗುಂಪು) ಸ್ಪರ್ಧೆಯನ್ನು ನ.2ರಂದು ಆಯೋಜಿಸಿದೆ.

ಅಂದು ಬೆಂಗಳೂರಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಒಂದು ಲಕ್ಷ ರೂ., ಎರಡನೇ ಬಹುಮಾನ 75 ಸಾವಿರ ರೂ., 3 ನೇ ಬಹುಮಾನ 50 ಸಾವಿರ ರೂ. ಹಾಗೂ 20 ಸಾವಿರ ಸಮಾಧಾನಕರ ಬಹುಮಾನಗಳಿವೆ. ಆಸಕ್ತರು ನ 2ರ ಸಂಜೆ 5 ಗಂಟೆ ಒಳೆಗೆ ನೋಂದಣಿ ಮಾಡಿಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net