ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟ; ಬೆಸ್ಟ್​ ಆ್ಯಕ್ಟರ್​ ಅವಾರ್ಡ್​ಗೆ ಕಿಚ್ಚ ಸುದೀಪ್ ಆಯ್ಕೆ

dk (64)
Published on

ಬೆಂಗಳೂರು: 2019ರ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಇದೀಗ ಪ್ರಕಟಿಸಿದ್ದು, ಪಿ.ಶೇಷಾದ್ರಿ ನಿರ್ದೇಶನದ 'ಮೋಹನದಾಸ' ಮತ್ತು ಡಾರ್ಲಿಂಗ್​ ಕೃಷ್ಣ ನಿರ್ದೇಶಿಸಿ ನಟಿಸಿರುವ ಲವ್​​ ಮಾಕ್​ ಟೈಲ್​ ಮತ್ತು ವೈ.ಶ್ರೀನಿವಾಸ್​ರ ಅರ್ಘ್ಯಂ 2019ರ ಅತ್ಯುತ್ತಮ ಕನ್ನಡ ಚಿತ್ರಗಳಾಗಿ ಹೊರ ಹೊಮ್ಮಿವೆ. ಅಲ್ಲದೆ, ಅತ್ಯುತ್ತಮ ನಟನಾಗಿ ಕಿಚ್ಚ ಸುದೀಪ್ ಮತ್ತು ಅತ್ಯುತ್ತಮ ನಟಿಯಾಗಿ ಅನುಪಮಗೌಡ ಆಯ್ಕೆಯಾಗಿದ್ದಾರೆ. ​

ಯಾವೆಲ್ಲ ಚಿತ್ರಗಳು, ನಟರು ಆಯ್ಕೆಯ ಬಗ್ಗೆ ಈ ಲಿಂಕ್​ ಕ್ಲಿಕ್​ ಮಾಡಿ ನೋಡಿ..

ಅತ್ಯುತ್ತಮ ನಟ, ನಟಿ, ನಿರ್ದೇಶನ, ನಿರ್ಮಾಪಕ, ಚಿತ್ರಗಳು ಸೇರಿದಂತೆ ವಿವಿಧ ವಿಭಾಗಳಲ್ಲಿ ಒಟ್ಟು 25 ಪ್ರಶಸ್ತಿಗಳನ್ನು ಸರ್ಕಾರ ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net