ಹಸಿರ ಮಧ್ಯೆ ಕೊಳಲ ನಾದ...

Yanvi Doddamane
Published on

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ನಾಡಿನೆಲ್ಲೆಡೆ ಕರೊನಾ ಕರಿಛಾಯೆಯ ನಡುವೆಯೂ ಒಂದಿಷ್ಟು ಖುಷಿ, ಸಂಭ್ರಮ ಆಚರಿಸುವುದಕ್ಕೆ ಸಕಲ ಕಷ್ಟ ಸಂಕಷ್ಟಗಳನ್ನು ಮರೆಯುವುದಕ್ಕೆ, ಕೃಷ್ಣ ನಾಮಸ್ಮರಣೆ ಮಾಡುವುದಕ್ಕೆ ಒಂದು ನಿಮಿತ್ತ. ಮನೆಮನೆಯಲ್ಲೂ ಇರುವ ಮುದ್ದು ಕೃಷ್ಣ ರಾಧೆಯರನ್ನು ಕಣ್ತುಂಬಿಕೊಳ್ಳಲು ಇದೊಂದು ವೇದಿಕೆ. ನಿತ್ಯಾನಂದ-ಸೀತಾಲಕ್ಷ್ಮೀ ಅವರ ಪುತ್ರಿ ಯಾನ್ವಿ ದೊಡ್ಡಮನೆ ಕೊಳಲ ಹಿಡಿದು ಮುರುಳಿಧರನಾಗಿದ್ದಾಳೆ ನೋಡಿ...

ನೀವು ಮಾಡಬೇಕಾಗಿರುವುದು ಇಷ್ಟು –   ಮೊಬೈಲ್‌ನಲ್ಲಿ ನೀವು ಮಗುವಿನ ಕೃಷ್ಣ ವೇಷದ ಫೋಟೋ ನೋಡುತ್ತೀರಾದರೆ ಈ ಟೆಕ್ಟ್ಸ್​ ನಂತರ TAGS ಎಂದು ಬರೆದಿರುವ ನೀಲಿ ಬಣ್ಣದ ಬಾಕ್ಸ್ ಕೆಳಗೆ ಸೋಷಿಯಲ್ ಮೀಡಿಯಾಗಳಿಗೆ ಶೇರ್ ಮಾಡುವ ಆಪ್ಶನ್ ಇದೆ. ನಿಮ್ಮ ಪ್ರೀತಿಪಾತ್ರರು, ಬಂಧು,ಮಿತ್ರರು, ಹಿತೈಷಿಗಳ ಜತೆಗೆ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳಿ. ಪರ್ಸನಲ್ ಕಂಪ್ಯೂಟರ್​/ಲ್ಯಾಪ್​ಟಾಪ್​ಗಳ ಮೂಲಕ ನೋಡುವವರಾದರೆ ಶೀರ್ಷಿಕೆಯ ಕೆಳಗೆ ಫೋಟೋದ ಮೇಲೆ ಬಲಭಾಗದಲ್ಲಿ ಸೋಷಿಯಲ್ ಮೀಡಿಯಾಗಳಿಗೆ ಶೇರ್ ಮಾಡುವ ಆಪ್ಶನ್ ಇದೆ. ನಿಮ್ಮ ಪ್ರೀತಿಪಾತ್ರರು, ಬಂಧು, ಮಿತ್ರರು, ಹಿತೈಷಿಗಳ ಜತೆಗೆ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net