ಮತದಾರರ ಕರಡು ಪಟ್ಟಿ 2025 (221 ವಿ.ಸ.ಕ್ಷೇಗಳು) ಪ್ರಕಾರ, 45,975ಸೇವಾ ಮತದಾರರಿದ್ದಾರೆ. ಇವರಲ್ಲಿ 44,325 ಪುರುಷ ಮತ್ತು 1,650 ಮಹಿಳಾ ಮತದಾರರಿದ್ದಾರೆ.
ಮತದಾರರ ಕರಡು ಪಟ್ಟಿ 2025 (221 ವಿ.ಸ.ಕ್ಷೇಗಳು) ಪ್ರಕಾರ, ಸೇವಾಮತ ದಾರರು ಸೇರಿದಂತೆ ಒಟ್ಟು ಮತದಾರರು 5,44,42,949. ಇವರಲ್ಲಿ 2,72,23,808 ಪುರುಷರು, 2,72,14,119 ಮಹಿಳೆಯರು ಮತ್ತು 5,022 ತೃತೀಯ ಲಿಂಗಿ ಮತದಾರರಿದ್ದಾರೆ.
ಮತದಾರರ ಕರಡು ಪಟ್ಟಿ 2025 ರ ಪ್ರಕಾರ ಯುವ ಮತದಾರರು (18-19 ವರ್ಷಗಳು) 15,14,584 (ವಯಸಿನ ಹೆಚ್ಚಳದ ನಂತರ 6,66,903) ತೃತೀಯ ಲಿಂಗಿ 5,022, ಸಾಗರೋತ್ತರ ಮತದಾರರು 3,446, ದಿವ್ಯಾಂಗ ಮತದಾರರು (ಮತದಾರರ ಪಟ್ಟಿ ಡೇಟಾಬೇಸ್‍ನಲ್ಲಿ ಗುರುತಿಸಲಾಗಿದೆ) 6,15,355 ಮತ್ತು 85+ ಹಿರಿಯ ವಯಸ್ಸಿನ ಮತದಾರರು 5,40,114 ಇದ್ದಾರೆ.