ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಯುವತಿಯು ಹಣ ಪಾವತಿಸದೆ ಬಟ್ಟೆಗಳನ್ನು ತೆಗೆದುಕೊಂಡ ಆರೋಪದ ನಂತರ ಈಕೆ, ಪೊಲೀಸ್ ಅಧಿಕಾರಿಗಳತ್ತ ಕ್ಷಮೆಯಾಚಿಸಿದ್ದು, ಈ ವಸ್ತುಗಳಿಗೆ ಹಣ ಕೊಡಲು ಮರೆತಿದ್ದೇನೆ. ನನಗೆ ಒಂದು ಅವಕಾಶ ನೀಡಿ ನನ್ನನ್ನು ಅರೆಸ್ಟ್ ಮಾಡಬೇಡಿ ಎಂದು ಬೇಡಿಕೊಂಡಿದ್ದಾಳೆ.