ಕೆ.ಎಸ್.ಶಿಲ್ಪಾಗೆ ಡಿಸ್ಕ್‌ಸ್ ಥ್ರೋನಲ್ಲಿ ಬೆಳ್ಳಿ ಪದಕ

8 KRN-1
Published on

ಕೆ.ಆರ್.ನಗರ: ಥೈಲ್ಯಾಂಡ್‌ನಲ್ಲಿ ನಡೆಯುತ್ತಿರುವ (ಡಿ.1ರಿಂದ 9 )ಪ್ಯಾರಾ ವರ್ಲ್ಡ್ ಎಬಿಲಿಟಿ ಸ್ಪೋರ್ಟ್ಸ್-2023ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದಿರುವ ತಾಲೂಕಿನ ಕಂಚುಗಾರಕೊಪ್ಪಲಿನ ಕೆ.ಎಸ್.ಶಿಲ್ಪಾ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಇವರು ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಜಿ.ಶೈಲಾ ಹಾಗೂ ಶಾಂತಾ ದಂಪತಿ ಪುತ್ರಿ. ಎಸ್.ಜಿ.ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ 2018ರ ಪ್ಯಾರಾ ಕ್ರೀಡೆಯಲ್ಲಿ ಭಾಗಹಿಸಿದ್ದರು.

ಥೈಲ್ಯಾಂಡ್‌ನಲ್ಲಿ ನಡೆಯುತ್ತಿರುವ ಪ್ಯಾರಾ ವರ್ಲ್ಡ್ ಎಬಿಲಿಟಿ ಸ್ಪೋರ್ಟ್ಸ್ 2023ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ತಾಲೂಕಿನ ಕಂಚುಗಾರಕೊಪ್ಪಲಿನ ಕೆ.ಎಸ್.ಶಿಲ್ಪಾ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net