ಕಾಂಗ್ರೆಸ್ ಶಾಸಕರ ಅಭಿಮಾನಿಗೆ ಸಿದ್ದರಾಮಯ್ಯ ಕಪಾಳಮೋಕ್ಷ ಮಾಡಿದ್ದು ಯಾಕೆ?

mysore siddaramiah
Published on

ಬೆಂಗಳೂರು: ಶಾಸಕ ರಾಮಪ್ಪ, ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದು ಟಿಕೆಟ್ ಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಬಂದಿದ್ದರು. ಅವರೊಂದಿಗೆ ಅವರ ಅಭಿಮಾನಿ ಬಳಗವೂ ಬಂದಿತ್ತು. ಈ ಸಂದರ್ಭ ಶಾಸಕರಿಗೆ ತಮ್ಮ ನಿರ್ಧಾರವನ್ನು ತಿಳಿಸಿದ ಸಿದ್ದರಾಮಯ್ಯ ‘ಟಿಕೆಟ್ ಆಮೇಲೆ ನೋಡಣ. ಸರ್ವೆ ರಿಪೋರ್ಟ್ ಬರಲಿ’ ಎಂದು ಹೇಳಿದ್ದರು.

ಈ ಘಟನೆ ನಡೆದ ಮೇಲೆ ಸಿದ್ದರಾಮಯ್ಯ ಹೊಡಲಿದ್ದರು. ಹೊರಡುವಾಗ ಸಿದ್ದರಾಮಯ್ಯರನ್ನು ಶಾಸಕರ ಅಭಿಮಾನಿಗಳು ಹಾಗೂ ಬೆಂಬಲಿಗರು ಸುತ್ತುವರೆದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರ ಬಂದಾಗಲೂ ತಳ್ಳಾಟ ನೂಕಾಟ ನಡೆಯುತ್ತಲೇ ಇತ್ತು. ಇದರಿಂದ ಸುಸ್ತಾದ ಸಿದ್ದರಾಮಯ್ಯ ತಮ್ಮನ್ನು ತಳ್ಳಿದ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net