ದತ್ತಮಾಲೆ ಸಂಕೀರ್ತನಾ ಶೋಭಾಯಾತ್ರೆ

13bdvt3
ದತ್ತಮಾಲೆ ಅಭಿಯಾನದ ಅಂಗವಾಗಿ ಭದ್ರಾವತಿಯಲ್ಲಿ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ಸಂಕೀರ್ತನಾ ಶೋಭಾಯಾತ್ರೆ ನಡೆಸಿದರು.
Published on

ಭದ್ರಾವತಿ: ದತ್ತಮಾಲೆ ಅಭಿಯಾನದ ಅಂಗವಾಗಿ ವಿಶ್ವ ಹಿಂದು ಪರಿಷತ್, ಬಜರಂಗದಳದ ಕಾರ್ಯಕರ್ತರು ಗುರುವಾರ ನಗರದ ಪ್ರಮುಖ ಬೀದಿಗಳಲ್ಲಿ 14ನೇ ವರ್ಷದ ಸಂಕೀರ್ತನಾ ಯಾತ್ರೆ ನಡೆಸಿದರು.

ನಗರದ ಹೊಸಮನೆ ಶಿವಾಜಿ ಸರ್ಕಲ್‌ನಿಂದ ಆರಂಭವಾದ ಶೋಭಾಯಾತ್ರೆ ರಂಗಪ್ಪ ವೃತ್ತ, ಮಾಧವಾಚಾರ್ ಸರ್ಕಲ್, ತರೀಕೆರೆ ರಸ್ತೆ ಅಯ್ಯಪ್ಪಸ್ವಾಮಿ ದೇವಾಲಯದವರೆಗೂ ನಡೆಯಿತು.

ಪ್ರಮುಖರಾದ ಹಾ.ರಾಮಪ್ಪ, ಶಿವಕುಮಾರ್, ವಡಿವೇಲು, ಧನುಷ್, ಜಿ.ಧರ್ಮಪ್ರಸಾದ್, ಕೆ.ಎನ್.ಶ್ರೀಹರ್ಷ, ಮಂಜಣ್ಣ, ರಾಜು ರೇವಣಕರ್, ರಾಜಶೇಖರ್, ಅವಿನಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net