ಗ್ಲಾಮರಸ್‌ ಲುಕ್‌ನಲ್ಲಿ ಶರ್ಮಿಳಾ ಮಾಂಡ್ರೆ.. ಹಾಟ್​​ ಪೋಟೋಸ್‌ ನೋಡಿ ನಿಮಗೆ ವಯಸ್ಸೇ ಆಗಲ್ಲ ಎಂದ ಫ್ಯಾನ್ಸ್​​..!

sharm mix
Published on

ಸಜನಿ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಲುಕ್ಸ್​​​ಗೆ ತುಂಬಾನೆ ಪೇಮಸ್​​​.


ಗಾಳಿಪಟ 2 ಸಿನಿಮಾದ ಪಾತ್ರದಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಕೃಷ್ಣ, ನವಗ್ರಹ, ಹೀಗೆ ಹಲವರು ಸಿನೆಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.


ಶರ್ಮಿಳಾ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಕನ್ನಡ, ತೆಲುಗು, ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.


ಇದೀಗ ನಟಿ ಗ್ಲಾಮರಸ್‌ ಪೋಟೋಗಳನ್ನು ಶೇರ್‌ ಮಾಡಿದ್ದು, ಅವುಗಳಿಗೆ ನೆಟ್ಟಿಗರು ಕಾಮೆಂಟ್​​​ ಮಾಡುತ್ತಿದ್ದಾರೆ.


ಕಣ್ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ ಅಂತ ಕನ್ನಡಿಗರ ಹಾರ್ಟ್​ಗೆ ಲಗ್ಗೆ ಇಟ್ಟ ಸ್ಯಾಂಡಲ್​ವುಡ್​ನ ನಟಿ ಶರ್ಮಿಳಾ ಮಾಂಡ್ರೆ.


ಇದೀಗ ಬ್ಲಾಕ್​​​-ವೈಟ್​​​​ ಮಾಌಡರ್ನ್​​ ಔಟ್​ಫಿಟಟ್​​ನಲ್ಲಿ ಮಿಂಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net