ರಾಣೆಬೆನ್ನೂರ: ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಪ್ರಮುಖರಾದ ಮಾರುತಿ ತಳವಾರ, ಗುಡ್ಡಪ್ಪ ಮಡಿವಾಳರ, ನಾಗರಾಜ ನಾಯ್ಕರ, ಅಮಿತ್ ಬಾರ್ಕಿ, ಅನಿಲ ಪೂಜಾರ, ಲಕ್ಷ್ಮಣ ತಳವಾರ, ಪ್ರದೀಪ ಕೋಟಿಮಠ ಮತ್ತಿತರರು ಪಾಲ್ಗೊಂಡಿದ್ದರು.