

ಗದಗ:
ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು ಏಪ್ರೀಲ್ 3 ರ ಬೆಳಗ್ಗೆ 9 ರಿಂದ ಎಪ್ರಿಲ 4 ರ ಬೆಳಗ್ಗೆ 9 ಗಂಟೆಯ ವರೆಗೆ ಒಟ್ಟು 19775 ರೂ. ಮೌಲ್ಯದ 45.43 ಲೀ ಮಧ್ಯ ವಶಪಡಿಸಿಕೊಳ್ಳಲಾಗಿದೆ. ವಿವಿಧ ಚೆಕ್ ಪೋಸ್ಟಗಳಲ್ಲಿ ತಪಾಸಣೆ ವೇಳೆ 2.36 ಲಕ್ಷ ನಗದು, ಎಸ್.ಎಸ್.ಟಿ. ತಂಡದಿಂದ ಅಂದಾಜು 1.20 ಲಕ್ಷ ರೂ ಮೌಲ್ಯದ 100 ಗ್ಯಾಸ ಸ್ಟೋವ್ ಹಾಗೂ 2 ವಾಹನಗಳನ್ನು ವಶಕ್ಕೆ ಪಡೆದು 7 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.