ಸರ್ಕಾರಿ ಕಾರ್ನರ್​: ನಿರ್ಬಂಧಿತ ರಜೆ ಪಡೆಯಲು ಅವಕಾಶ

corner
Published on

ದಿನದ ಪ್ರಶ್ನೆ

ಸರ್ಕಾರಿ ನೌಕರನಾಗಿರುವ ನಾನು, ಸಾಂರ್ದಭಿಕ ರಜೆ ಜತೆ ನಿರ್ಬಂಧಿತ ರಜೆ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?

| ರಾಜಶೇಖರ್ ಪಾಟೀಲ ಕಲಬುರಗಿ

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ಅನುಬಂಧ ‘ಬಿ’ರೀತ್ಯ ಸಾಂರ್ದಭಿಕ ರಜೆಯೊಂದಿಗೆ ನಿರ್ಬಂಧಿತ ರಜೆ ಪಡೆಯಲು ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net