ಸಪ್ತಗಿರಿ ಕಾಲೇಜಿನಲ್ಲಿ ಕನಕ ಜಯಂತಿ

Kanakadasaru
Published on

ಬೆಂಗಳೂರು:
ಜೀವನ ಮೌಲ್ಯಗಳನ್ನು ಬೋದಿಸಿದ ಕನಕದಾಸರು ಇಂದಿಗೂ ಪ್ರಸ್ತುತವಾಗಿದ್ದಾರೆ ಎಂದು ಸಪ್ತಗಿರಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ನಿರಂಜನಾರಾಧ್ಯ ತಿಳಿಸಿದ್ದಾರೆ.
ಸಪ್ತಗಿರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನಕದಾಸರ 536ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪ ಪ್ರಾಂಶುಪಾಲ ಎಂ.ಎ.ಗುರುಪ್ರಸಾದ್ ಮಾತನಾಡಿ, ಜಾತಿ ಬೇದ ಮಾಡದೆ, ಸಹಬಾಳ್ವೆಯನ್ನು ಬೋದಿಸಿದ ಕನಕದಾಸರು ಪರಮಶ್ರೇಷ್ಟ ಸಂತ ಎಂದರು.
ಆಡಳಿತ ಮಂಡಳಿ ಅಧಿಕಾರಿಗಳಾದ ಅರ್ಚನಾ ಎಸ್ ಕುಮಾರ್, ಮೃಣಾಲ್ ಕುಮಾರ್ ಮತ್ತಿತರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net