ಸಮಾಲೋಚಕರಾಗಿ ನ್ಯಾ.ಸುಧೀಂದ್ರರಾವ್

Published on

ಬೆಂಗಳೂರು:
ನಿವೃತ್ತ ನ್ಯಾಯಮೂರ್ತಿ ಸುಧೀಂದ್ರರಾವ್ ಎನ್.ಕೆ. ಅವರಿಗೆ ಮಾಸಿಕ 1.50 ಲಕ್ಷ ರೂ ಸಮಾಲೋಚನಾ ಶುಲ್ಕದೊಂದಿಗೆ 1 ವರ್ಷದ ಅವಧಿಗೆ ಸಮಾಲೋಚಕರನ್ನಾಗಿ ಪಡೆಯಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಚುನಾವಣೆಗಳು)ಗೆ ಕರ್ನಾಟಕ ಪಾರದರ್ಶಕ ಅಧಿನಿಯಮದಡಿ ಸರ್ಕಾರ ವಿನಾಯಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net