ಶ್ರೀ ಸಾಯಿ ಬಾಲಾಜಿ ಸಂಘದ ವಾರ್ಷಿಕ ಸಭೆ ಸೆ. 12ರಂದು

Published on

ಹಾವೇರಿ: ಇಲ್ಲಿಯ ಓಂ ಶ್ರೀ ಸಾಯಿ ಬಾಲಾಜಿ ಸಂಘದ 2022-23ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಸೆ. 12 ಸಂಜೆ 4 ಗಂಟೆಗೆ ನಗರದ ಅಗ್ರಹಾರ ರಸ್ತೆಯ ಗುರು ಕೊಟ್ಟೂರು ಬಸವೇಶ್ವರ ಸಭಾಭವನದಲ್ಲಿ ನಡೆಯಲಿದೆ.
ಸಂಘದ ಅಧ್ಯಕ್ಷ ಶಂಭುಲಿಂಗ ನಂದಿ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ವಸಂತ ಸಾನು ಉಪಸ್ಥಿತರಲಿದ್ದಾರೆ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಬಸಪ್ಪ ಹೊಂಬರಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net