ಕ್ರಿಕೆಟ್​ ಅಂಪೈರ್​​ ಪುತ್ರಿ ಸಚಿತಾಗೆ ದ್ವಿತೀಯ ಪಿಯುಸಿಯಲ್ಲಿ ಶೇ.97.5 ಅಂಕ

Sachita
Published on

ಬೆಂಗಳೂರು: ಇಲ್ಲಿನ ಮೌಂಟ್​ ಕಾರ್ಮೆಲ್​ ಕಾಲೇಜಿನ ವಿದ್ಯಾರ್ಥಿನಿ ಸಚಿತಾ ಸಿ. ಅವರು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.97.5 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಸಚಿತಾ ಬಿಇಎಲ್​ ಉದ್ಯೋಗಿ, ಕ್ರಿಕೆಟ್​ ಅಂಪೈರ್, ಕೋಚ್​​ ಎಂ.ಚಿಟ್ಟಿಬಾಬು ಅವರ ಪುತ್ರಿ. ಮುಂದೆ ಸಿಎ ಓದುವ ಗುರಿ ಹೊಂದಿದ್ದಾಳೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net