

ಸಂಸತ್ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸದ್ ಟೆಲಿವಿಷನ್ನ ಡಿಜಿಟಲ್ ಮೀಡಿಯಾ ಹಾಗೂ ಇತರ ಸಂಬಂಧಿತ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು.
ಹುದ್ದೆ ವಿವರ
* ಎಚ್ಆರ್ ಮ್ಯಾನೇಜರ್ - 1
* ಡಿಜಿಟಲ್ ಹೆಡ್ - 1
* ಸೀನಿಯರ್ ಪ್ರೊಡ್ಯೂಸರ್ (ಇಂಗ್ಲಿಷ್) - 1
* ಆಂಕರ್/ ಪ್ರೊಡ್ಯೂಸರ್ (ಇಂಗ್ಲಿಷ್) - 2
* ಪ್ರೊಡ್ಯೂಸರ್ (ಇಂಗ್ಲಿಷ್) - 2
* ಅಸಿಸ್ಟೆಂಟ್ ಪ್ರೊಡ್ಯೂಸರ್ (ಇಂಗ್ಲಿಷ್) - 5
* ಗ್ರಾಫಿಕ್ಸ್ ಪ್ರೊಮೋ ಜಿಎ್ಎಕ್ಸ್ ಆಟಿರ್ಸ್ಟ್ - 1
* ಗ್ರಾಫಿಕ್ಸ್ ಜಿಎಫ್ ಆಟಿರ್ಸ್ಟ್ - 2
* ಗ್ರಾಫಿಕ್ಸ್ ಸ್ಕೆಚ್ ಆಟಿರ್ಸ್ಟ್ - 1
* ಗ್ರಾಫಿಕ್ಸ್ ಪ್ಯಾನೆಲ್ ಜೆಎ್ಎಕ್ಸ್ ಆಪರೇಟರ್ - 3
* ಪ್ರೊಮೋ ಎಡಿಟರ್ - 1
* ಸೀನಿಯರ್ ವಿಡಿಯೋ ಎಡಿಟರ್ - 2
* ಜೂನಿಯರ್ ವೀಡಿಯೋ ಎಡಿಟರ್ - 6
* ಸ್ವಿಚ್ಚರ್ - 3
* ಸೀನಿಯರ್ ಸೋಷಿಯಲ್ ಮೀಡಿಯಾ ಕಂಟೆಂಟ್ ರೈಟರ್ - 1
* ಕಂಟೆಂಟ್ ರೈಟರ್ (ಹಿಂದಿ ಮತ್ತು ಇಂಗ್ಲಿಷ್) - 4
* ಸೋಷಿಯಲ್ ಮೀಡಿಯಾ ಹ್ಯಾಂಡಲ್ಸ್ ಮ್ಯಾನೇಜರ್ - 2
* ವೆಬ್ಸೈಟ್ ಮ್ಯಾನೇಜರ್ - 1
ವಿದ್ಯಾರ್ಹತೆ: ಪದವಿ, ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಫಿಲ್ಮ/ ವಿಡಿಯೋ ಎಡಿಟಿಂಗ್, ಪೋಸ್ಟ್ ಪ್ರೊಡಕ್ಷನ್, ರ್ಜನಲಿಸಂ, ಮಾಸ್ ಕಮ್ಯುನಿಕೇಷನ್ನಲ್ಲಿ ಡಿಪ್ಲೊಮಾ, ಕಂಪ್ಯೂಟರ್ ಸೈನ್ಸ್/ಐಟಿ ಯಲ್ಲಿ ಬಿಇ/ ಬಿ.ಟೆಕ್/ ಎಂಎಸ್ಸಿ/ ಎಂಸಿಎ, ವಿಷುವಲ್ ಕಮ್ಯುನಿಕೇಷನ್ ಆ್ಯಂಡ್ ಮಲ್ಟಿ ಮೀಡಿಯಾ/ ೈನ್ ಆರ್ಟ್ಸ್/ ಆ್ಯನಿಮೇಷನ್/ ಡಿಸೈನ್ನಲ್ಲಿ ಪದವಿ, ಎಂಬಿಎ ಪಡೆದಿರಬೇಕು. ಎಲ್ಲ ಹುದ್ದೆಗೂ ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ: 35 ರಿಂದ 50 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 45,000 ರೂ.ನಿಂದ 1,50,000 ರೂ. ವೇತನ ಇದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 28.7.2021
ಅಧಿಸೂಚನೆಗೆ: https://bit.ly/2Vesa0r
ಮಾಹಿತಿಗೆ: http://www.rajyasabha.nic.in