ಮೂವರು ಹಿರಿಯ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಸರ್ಕಾರ

Published on

ಬೆಂಗಳೂರು: ಮೂವರು ಹಿರಿಯ ಐಪಿಎಸ್​ ಅಧಿಕಾರಿಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

* ಡಾ. ಪಿ. ರವೀಂದ್ರನಾಥ್​ (ಡಿಐಜಿ- ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಬೆಂಗಳೂರು) ಇವರನ್ನು ಡಿಜಿಪಿ (ತರಬೇತಿ-ಬೆಂಗಳೂರು) ಇಲ್ಲಿ ವರ್ಗಾಯಿಸಲಾಗಿದೆ.

* ಅರುಣ್​ ಚಕ್ರವರ್ತಿ ಜೆ. (ಎಡಿಜಿಪಿ) ಇವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಇಲ್ಲಿ ವರ್ಗಾಯಿಸಲಾಗಿದೆ.

* ಹರಿಶೇಖರನ್​ ಪಿ. (ಎಡಿಜಿಪಿ-ತರಬೇತಿ) ಇವರನ್ನು ಎಡಿಜಿಪಿ (ಕರ್ನಾಟಕ ರಾಜ್ಯ ಅಗ್ನಿ ಮತ್ತು ತುರ್ತು ಸೇವೆಗಳು ಹಾಗೂ ಎಸ್​ಡಿಆರ್​ಎಫ್​,ಬೆಂಗಳೂರು) ಇಲ್ಲಿ ವರ್ಗಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net