

ನವದೆಹಲಿ: ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುತ್ತಲೇ ಸಾಗಿದೆ. ಸತತ ಸತತ ಏಳನೇ ದಿನವಾದ ಇಂದು ಕೂಡ ಇವುಗಳ ಬಲೆಯಲ್ಲಿ ಏರಿಕೆ ಕಂಡಿದೆ.
ಇಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 30 ಪೈಸೆ ಹಾಗೂ ಡೀಸೆಲ್ ಮೇಲೆ 35 ಪೈಸೆಯಷ್ಟು ಹೆಚ್ಚಾಗಿವೆ. ಈ ಮೂಲಕ ವಾಹನ ಸವಾರರಿಗೆ ಶಾಕ್ ನೀಡುವುದು ಹೆಚ್ಚಾಗುತ್ತಲೇ ಸಾಗಿದೆ.
ಎಲ್ಲಿ ಎಷ್ಟಿದೆ?
ಬೆಂಗಳೂರು: ಪೆಟ್ರೋಲ್ 108.08 ರೂ- ಡೀಸೆಲ್ 98.89 ರೂ.
ದೆಹಲಿ: ಪೆಟ್ರೋಲ್ 104.44 ರೂ - ಡೀಸೆಲ್ 93.17 ರೂ.
ಕೋಲ್ಕತಾ: ಪೆಟ್ರೋಲ್ 105.09 ರೂ- ಡೀಸೆಲ್ 96.28 ರೂ
ಚೆನ್ನೈ: ಪೆಟ್ರೋಲ್ 101.81 ರೂ- ಡೀಸೆಲ್- 97.61 ರೂ
ಮುಂಬೈ: ಪೆಟ್ರೋಲ್ 110.41 ರೂ- ಡೀಸೆಲ್- 101.03 ರೂ