ನಿತ್ಯ ಭವಿಷ್ಯ: ಈ ರಾಶಿಯವರಿಗೆ ವಿಶೇಷ ಧನಪ್ರಾಪ್ತಿ, ಅವಿವಾಹಿತರಿಗೆ ಮದುವೆ ನಿಶ್ಚಯ

Nitya-Bhavishya-vvani-1-2-1-1
Published on

ಮೇಷ: ಸಾಲ ಮರುಪಾವತಿ. ಉದ್ಯೋಗ ಸ್ಥಳದಲ್ಲಿ ತಾಳ್ಮೆ ಅಗತ್ಯ. ತೀರ್ಥಕ್ಷೇತ್ರ ದರ್ಶನ. ಮಹಿಳಾ ಉದ್ಯಮಿಗಳಿಗೆ ಲಾಭ. ಶುಭಸಂಖ್ಯೆ: 1

ವೃಷಭ: ಮನೆ ಬದಲಾವಣೆಗೆ ನಿರ್ಧಾರ, ದುರಭ್ಯಾಸಕ್ಕೆ ಖರ್ಚು. ಶರೀರದಲ್ಲಿ ಆಯಾಸದ ಅನುಭವ. ಸರ್ಕಾರಿ ಕೆಲಸದಲ್ಲಿ ವಿಘ್ನ. ಶುಭಸಂಖ್ಯೆ: 9

ಮಿಥುನ: ಯಂತ್ರೋಪಕರಣಗಳಿಂದ ಲಾಭ. ವಿಪರೀತ ಹಣ ವ್ಯಯ. ವೈದ್ಯರ ಸಲಹೆ ಕಟ್ಟುನಿಟ್ಟಾಗಿ ಪಾಲಿಸಿ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 2

ಕಟಕ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ. ಆದಾಯಕ್ಕಿಂತ ಖರ್ಚು ಜಾಸ್ತಿ. ಸಜ್ಜನ ವಿರೋಧ. ನೆಮ್ಮದಿ ಇಲ್ಲದ ಜೀವನ. ಶುಭಸಂಖ್ಯೆ: 4

ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗ ಸಾಧ್ಯತೆ. ಅವಿವಾಹಿತರಿಗೆ ಶುಭ ಸುದ್ದಿ ಕಾದಿದೆ. ಮನೆಯಲ್ಲಿ ಶುಭಕಾರ್ಯದ ಸಡಗರ. ಶುಭಸಂಖ್ಯೆ: 8

ಕನ್ಯಾ: ಗುರಿ ಸಾಧನೆಗೆ ಶ್ರಮ ಪಡುವಿರಿ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗುವ ಅವಕಾಶ. ಪಾಪಬುದ್ಧಿ. ದುಃಖ ದಾಯಕ ಘಟನೆ. ಶುಭಸಂಖ್ಯೆ: 8

ತುಲಾ: ಯತ್ನ ಕಾರ್ಯಗಳಲ್ಲಿ ಜಯ. ಋಣಬಾಧೆ. ಅಲ್ಪ ಆದಾಯ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 3

ವೃಶ್ಚಿಕ: ಕಚೇರಿಯಲ್ಲಿ ಕಿರಿಕಿರಿ. ಧನವ್ಯಯ. ಹಿತಶತ್ರುಗಳಿಂದ ತೊಂದರೆ. ಅನಾರೋಗ್ಯ. ಕೃಷಿ ಉಪಕರಣಗಳ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 5

ಧನು: ಕೆಲಸ ಕಾರ್ಯಗಳಲ್ಲಿ ಜಯ. ಆರೋಗ್ಯದಲ್ಲಿ ಚೇತರಿಕೆ. ಸಮಾಜದಲ್ಲಿ ಗೌರವ. ಬಂಧು ಬಾಂಧವರಿಂದ ಸಹಕಾರ. ಶುಭಸಂಖ್ಯೆ: 6

ಮಕರ: ಕಬ್ಬಿಣ ವ್ಯಾಪಾರಿಗಳಿಗೆ ಅಧಿಕ ಲಾಭ. ವಿವಾಹಕ್ಕೆ ಅಡಚಣೆ. ಶತ್ರು ಬಾಧೆ. ಸಲ್ಲದ ಅಪವಾದ. ಬಂಧುಗಳ ವಿಯೋಗ. ಶುಭಸಂಖ್ಯೆ: 9

ಕುಂಭ: ಷೇರು ವ್ಯವಹಾರಗಳಲ್ಲಿ ನಷ್ಟ. ಮನೆಯಲ್ಲಿ ವ್ಯಾಜ್ಯಗಳು ಬಗೆಹರಿಯುತ್ತವೆ. ಮಾತಾಪಿತರ ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 7

ಮೀನ: ಉನ್ನತ ವಿದ್ಯಾಭ್ಯಾಸದಲ್ಲಿ ಅಡಚಣೆ. ಮಹಿಳಾ ಉದ್ಯೋಗಿಗಳಿಗೆ ವಿಶೇಷ ಅಧಿಕಾರ ಪ್ರಾಪ್ತಿ. ಮನೆಯಲ್ಲಿ ಮದುವೆ ನಿಶ್ಚಯ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net