ಇಂದಿರಾಗಾಂಧಿ ಮುಕ್ತವಿವಿಯಿಂದ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ: 2.18 ಲಕ್ಷ ರೂ.ವರೆಗೆ ಸಂಬಳ

indiragandhi
Published on

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಐಜಿಎನ್​ಒಯು-ಇಗ್ನೋ) ಸ್ಕೂಲ್ ಆಫ್ ಹ್ಯೂಮಾನಿಟೀಸ್, ಸೋಷಿಯಲ್ ಸೈನ್ಸ್, ವಿಜ್ಞಾನ, ಶಿಕ್ಷಣ, ಮ್ಯಾನೇಜ್​ವೆುಂಟ್ ಸ್ಟಡೀಸ್, ಹೆಲ್ತ್ ಸೈನ್ಸ್, ಕಂಪ್ಯೂಟರ್ ಆಂಡ್ ಇನ್​ಫಮೇಷನ್ ಸೈನ್ಸ್, ಟೂರಿಸಂ, ಹಾಸ್ಪಿಟಾಲಿಟಿ ಸರ್ವೀಸ್ ಸೆಕ್ಟೋಲ್ ಮ್ಯಾನೇಜ್​ವೆುಂಟ್, ಸ್ಕೂಲ್ ಆಫ್ ಸೋಷಿಯಲ್ ವರ್ಕ್​ಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆ ವಿವರ

* ಪ್ರೊಫೆಸರ್ (ಪ್ರಾಧ್ಯಾಪಕ)- 21

* ಸಹ ಪ್ರಾಧ್ಯಾಪಕ - 20

* ಸಹಾಯಕ ಪ್ರಾಧ್ಯಾಪಕ - 3

* ನಿರ್ದೇಶಕ (ಎಲೆಕ್ಟ್ರಾನಿಕ್ ಮೀಡಿಯಾ ಪ್ರೊಡಕ್ಷನ್ ಸೆಂಟರ್-ಡೆಪ್ಯುಟೇಷನ್ ಹುದ್ದೆ) - 1

ಬೋಧನಾ ವಿಭಾಗಗಳು

*ಇಂಗ್ಲಿಷ್ *ಉರ್ದು *ಹಿಂದಿ *ಆಂಥ್ರಾಪಾಲಜಿ *ಲೈಬ್ರರಿ ಸೈನ್ಸ್ *ಸೈಕಾಲಜಿ *ಇತಿಹಾಸ *ಪಬ್ಲಿಕ್ ಅಡ್ಮಿನ್ *ಬಯೋಕೆಮಿಸ್ಟ್ರಿ *ಸೈನ್ಸ್ *ಫಿಜಿಕ್ಸ್ *ಸ್ಟಾ್ಯಟಿಸ್ಟಿಕ್ಸ್ *ಶಿಕ್ಷಣ *ಚೈಲ್ಡ್ ಡೆವಲಪ್​ವೆುಂಟ್ *ಗೃಹ ವಿಜ್ಞಾನ *ನ್ಯೂಟ್ರಿಷಿನಲ್ ಸೈನ್ಸ್ *ಗ್ರಾಮೀಣ ಅಭಿವೃದ್ಧಿ *ಡಿಸಬಿಲಿಟಿ *ಮ್ಯಾನೇಜ್​ವೆುಂಟ್ *ಹೆಲ್ತ್ ಸೈನ್ಸ್ *ನರ್ಸಿಂಗ್ *ಕಂಪ್ಯೂಟರ್ ಆಂಡ್ ಇನ್​ಫರ್ವೆಷನ್ ಸೈನ್ಸ್ *ಟೂರಿಸಂ ಆಂಡ್ ಹಾಸ್ಪಿಟಾಲಿಟಿ ಸರ್ವಿಸ್ *ಸೋಷಿಯಲ್ ವರ್ಕ್ *ಡಿಸ್ಟೆನ್ಸ್ ಎಜುಕೆಷನ್ *ಜಿಯಾಲಜಿ

ವಿದ್ಯಾರ್ಹತೆ: ಬೋಧನಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಯುಜಿಸಿ ಮಾನದಂಡದ ಅನ್ವಯ ಅರ್ಹತೆಗಳಿರತಕ್ಕದ್ದು.

ವೇತನ: 7ನೇ ವೇತನ ಆಯೋಗದ ಅನ್ವಯ ಪ್ರಾಧ್ಯಪಕರಿಗೆ ಮಾಸಿಕ 1,44,200- 2,18,200 ರೂ., ಸಹ ಪ್ರಾಧ್ಯಾಪಕರಿಗೆ ಮಾಸಿಕ 1,31,400- 2,17,100 ರೂ., ಸಹಾಯಕ ಪ್ರಾಧ್ಯಾಪಕರಿಗೆ ಮಾಸಿಕ 57,700- 1,82,400 ರೂ., ನಿರ್ದೇಶಕರಿಗೆ ಮಾಸಿಕ 1,44,200- 2,18,200 ರೂ. ವೇತನ ಇದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 5.1.2022

ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ಕೊನೇ ದಿನ: 15.1.2022

ಅಂಚೆ ವಿಳಾಸ: Director, Academic Co-ordination Division, Indira Gandhi National Open University, Maidan Garhi, New Delhi- 110068

ಅಧಿಸೂಚನೆಗೆ: https://bit.ly/3xTvA8i

ಮಾಹಿತಿಗೆ: http://ignou.ac.in/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net