ಅಲಹಾಬಾದ್ (ಉತ್ತರ ಪ್ರದೇಶ): ಗೋ ಹತ್ಯೆ ನಿಷೇಧ ಕಾನೂನಿನ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದ್ದು, ಗೋ ಹತ್ಯೆ ಮಾಡಿದವರಿಗೆ ಕಠಿಣಾತಿಕಠಿಣ ಶಿಕ್ಷೆ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಇದರ ನಡುವೆಯೇ ಗೋವುಗಳನ್ನು ತಾಯಿಯೆಂದು ಪೂಜಿಸುವ ವರ್ಗವೂ ಸೇರಿದಂತೆ ಬೇರೆ ಬೇರೆ ವರ್ಗದವರು ಗೋವನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡುತ್ತಲೇ ಬಂದಿದ್ದಾರೆ.
ಇಂಥದ್ದೇ ಒಂದು ಪ್ರಕರಣ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿತ್ತು. ಗೋಹತ್ಯೆ ಮಾಡಿದ ಪಾಪಿ ಸಲೀಂ ಆಲಿಯಾಸ್ ಕಲಿಯಾಗೆ ಹೈಕೋರ್ಟ್ ವಿಶೇಷ ಎನ್ನಿಸುವ ಶಿಕ್ಷೆ ನೀಡಿದೆ. ಅದೇನೆಂದರೆ. ಒಂದು ತಿಂಗಳುಗಳ ಕಾಲ ಗೋ ಶಾಲೆಯಲ್ಲಿ ಗೋವುಗಳ ಸೇವೆ ಮಾಡಬೇಕು ಎಂದಿದೆ.
ಉತ್ತರ ಪ್ರದೇಶದ ಬರೈಲಿ ಜಿಲ್ಲೆಯ ಬೊಜಿಪುರ ಪೊಲೀಸ್ ಠಾಣೆಯಲ್ಲಿ ಸಲೀಂ ವಿರುದ್ಧ ಐಪಿಸಿ ಸೆಕ್ಷನ್ 379 ಅಂದರೆ ಕಳವು ಮತ್ತು ಗೋ ಹತ್ಯೆ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್, ಜಾಮೀನು ಮಂಜೂರು ಮಾಡಿದ್ದಾರೆ. ಒಂದು ಲಕ್ಷ ರೂಪಾಯಿಯ ಶ್ಯೂರಿಟಿ ಜತೆಗೆ ಗೋಶಾಲೆಯಲ್ಲಿ ಒಂದು ತಿಂಗಳು ಗೋಸೇವೆ ಮಾಡಬೇಕು ಎಂದು ಷರತ್ತು ವಿಧಿಸಿದ್ದಾರೆ.
ಉತ್ತರ ಪ್ರದೇಶದ ಬರೈಲಿ ಜಿಲ್ಲೆಯ ಬೊಜಿಪುರ ಪೊಲೀಸ್ ಠಾಣೆಯಲ್ಲಿ ಸಲೀಂ ವಿರುದ್ಧ ಐಪಿಸಿ ಸೆಕ್ಷನ್ 379 ಅಂದರೆ ಕಳವು ಮತ್ತು ಗೋ ಹತ್ಯೆ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಕೋರ್ಟ್ ನೀಡಿರುವ ತೀರ್ಪನ್ನು ತಾನು ಪಾಲಿಸುವುದಾಗಿ ಸಲೀಂ ಹೇಳಿದ್ದಾನೆ.