

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ ಐದು ಗಂಟೆಯವರೆಗೆ ರಾಜ್ಯದಲ್ಲಿ 4077 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇಂದಿನವರೆಗೆ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 1 ಲಕ್ಷ 34 ಸಾವಿರದ 819 ಆಗಿದೆ. ಐಸಿಯುನಲ್ಲಿ 638 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪೈಕಿ 57,725 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದರೆ, 74,590 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಾಗಲೇ ಈ ಮಹಾಮಾರಿ 2,496 ಮಂದಿಯ ಪ್ರಾಣವನ್ನು ಕಸಿದುಕೊಂಡಿದೆ. ಕಳೆದ 24 ಗಂಟೆಗಳಲ್ಲಿ 84 ಮಂದಿ ಜೀವ ಕಳೆದುಕೊಂಡಿದ್ದಾರೆ.
ಕೊಡಗು: ಒಟ್ಟೂ ಸೋಂಕಿತರು 467- ಮೃತಪಟ್ಟವರು- 9
ಉತ್ತರ ಕನ್ನಡ: ಒಟ್ಟೂ ಸೋಂಕಿತರು 2189- ಮೃತಪಟ್ಟವರು- 24
ಚಾಮರಾಜನಗರ: ಒಟ್ಟೂ ಸೋಂಕಿತರು 743- ಮೃತಪಟ್ಟವರು-9
ತುಮಕೂರು: ಒಟ್ಟೂ ಸೋಂಕಿತರು 1742- ಮೃತಪಟ್ಟವರು- 52
ಬೆಂಗಳೂರು ಗ್ರಾ.: ಒಟ್ಟೂ ಸೋಂಕಿತರು 2387- ಮೃತಪಟ್ಟವರು- 7
ಯಾದಗಿರಿ: ಒಟ್ಟೂ ಸೋಂಕಿತರು 2425- ಮೃತಪಟ್ಟವರು- 22
ಚಿಕ್ಕಮಗಳೂರು: ಒಟ್ಟೂ ಸೋಂಕಿತರು 1090- ಮೃತಪಟ್ಟವರು- 9
ಚಿತ್ರದುರ್ಗ: ಒಟ್ಟೂ ಸೋಂಕಿತರು 758- ಮೃತಪಟ್ಟವರು- 25
ಕೋಲಾರ: ಒಟ್ಟೂ ಸೋಂಕಿತರು 1415- ಮೃತಪಟ್ಟವರು- 26
ಚಿಕ್ಕಬಳ್ಳಾಪುರ: ಒಟ್ಟೂ ಸೋಂಕಿತರು 1895- ಮೃತಪಟ್ಟವರು- 36
ರಾಮನಗರ: ಒಟ್ಟೂ ಸೋಂಕಿತರು 1170- ಮೃತಪಟ್ಟವರು- 11
ಕೊಪ್ಪಳ: ಒಟ್ಟೂ ಸೋಂಕಿತರು 1272- ಮೃತಪಟ್ಟವರು- 23
ಗದಗ: ಒಟ್ಟೂ ಸೋಂಕಿತರು 1568- ಮೃತಪಟ್ಟವರು- 37
ಮಂಡ್ಯ: ಒಟ್ಟೂ ಸೋಂಕಿತರು 1757- ಮೃತಪಟ್ಟವರು- 14
ಶಿವಮೊಗ್ಗ: ಒಟ್ಟೂ ಸೋಂಕಿತರು 1941-ಮೃತಪಟ್ಟವರು- 35
ವಿಜಯಪುರ: ಒಟ್ಟೂ ಸೋಂಕಿತರು 3132- ಮೃತಪಟ್ಟವರು- 36
ಬಾಗಲಕೋಟೆ: ಒಟ್ಟೂ ಸೋಂಕಿತರು 1944- ಮೃತಪಟ್ಟವರು- 49
ಬೀದರ್: ಒಟ್ಟೂ ಸೋಂಕಿತರು 2398- ಮೃತಪಟ್ಟವರು- 79
ಹಾಸನ: ಒಟ್ಟೂ ಸೋಂಕಿತರು 2423- ಮೃತಪಟ್ಟವರು- 63
ಹಾವೇರಿ: ಒಟ್ಟೂ ಸೋಂಕಿತರು 1189- ಮೃತಪಟ್ಟವರು- 25
ದಕ್ಷಿಣ ಕನ್ನಡ: ಒಟ್ಟೂ ಸೋಂಕಿತರು 6010- ಮೃತಪಟ್ಟವರು- 158
ಬೆಳಗಾವಿ: ಒಟ್ಟೂ ಸೋಂಕಿತರು 3621- ಮೃತಪಟ್ಟವರು- 75
ದಾವಣಗೆರೆ: ಒಟ್ಟೂ ಸೋಂಕಿತರು 2387- ಮೃತಪಟ್ಟವರು-55
ಧಾರವಾಡ: ಒಟ್ಟೂ ಸೋಂಕಿತರು 4456- ಮೃತಪಟ್ಟವರು- 147
ಉಡುಪಿ: ಒಟ್ಟೂ ಸೋಂಕಿತರು 4673- ಮೃತಪಟ್ಟವರು- 35
ರಾಯಚೂರು: ಒಟ್ಟೂ ಸೋಂಕಿತರು 2594- ಮೃತಪಟ್ಟವರು- 27
ಮೈಸೂರು: ಒಟ್ಟೂ ಸೋಂಕಿತರು 4820- ಮೃತಪಟ್ಟವರು- 161
ಕಲಬುರಗಿ: ಒಟ್ಟೂ ಸೋಂಕಿತರು 5767- ಮೃತಪಟ್ಟವರು- 106
ಬಳ್ಳಾರಿ: ಒಟ್ಟೂ ಸೋಂಕಿತರು 7049- ಮೃತಪಟ್ಟವರು- 77
ಬೆಂಗಳೂರು: ಒಟ್ಟೂ ಸೋಂಕಿತರು 59501- ಮೃತಪಟ್ಟವರು- 1077
ಒಟ್ಟೂ ಸೋಂಕಿತರ ಸಂಖ್ಯೆ ಹಾಗೂ ಇಲ್ಲಿಯವರೆಗೆ ಮೃತಪಟ್ಟವರು ಸಂಖ್ಯೆ ಇಲ್ಲಿದೆ:
ರಾಜ್ಯದ ಸಂಪೂರ್ಣ ವಿವರ ಇಲ್ಲಿದೆ.