ವಿಶ್ವದ ಅತ್ಯಂತ ಶ್ರೀಮಂತ ಸ್ಟಾರ್​ ನಟರಿವರು! ಭಾರತದ ಯಾವ ನಟರಿಗೆ ಈ ಸಾಲಿನಲ್ಲಿ ಸ್ಥಾನ? ಇಲ್ಲಿದೆ ಮಾಹಿತಿ

ವಿಜಯವಾಣಿ-2024-02-03T134555.118
Published on

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸೆಲೆಬ್ರಿಟಿಗಳ ಪೈಕಿ ಸಿನಿಮಾಗಳಲ್ಲಿ ನಟಿಸುವ ಸ್ಟಾರ್​ಗಳಿಗೆ ಅತೀ ಹೆಚ್ಚಿನ ಸಂಖ್ಯೆಯ ಅನುಯಾಯಿಗಳು ಇರುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ನಿಜ. ಜನರಿಂದ ಅಪಾರ ಪ್ರೀತಿಯನ್ನು ಗಳಿಸಿರುವ ಖ್ಯಾತ ನಟ-ನಟಿಯರನ್ನು ಫಾಲೋ ಮಾಡುವ ಮೂಲಕ ಅವರ ಮುಂಬರುವ ಸಿನಿಮಾ ಸೇರಿದಂತೆ ಇತರೆ ಕೆಲಸ-ಕಾರ್ಯಗಳ ಬಗ್ಗೆ ಅಭಿಮಾನಿಗಳು ಅಪ್ಡೇಟ್​ ಪಡೆಯುತ್ತಿರುತ್ತಾರೆ. ತಮ್ಮ ನೆಚ್ಚಿನ ನಟರ ಚಿತ್ರಗಳನ್ನು ಬಹಳ ಸಂತೋಷದಿಂದ ಸಂಭ್ರಮಿಸುವ ಚಿತ್ರಪ್ರೇಮಿಗಳು ಅವರ ಹಲವಾರು ವಿಚಾರಗಳನ್ನು ತಿಳಿದುಕೊಳ್ಳಲು ತುಂಬ ಕುತೂಹಲದಿಂದ ಕಾಯುತ್ತಿರುತ್ತಾರೆ.

ಸ್ಟಾರ್​ ಹೀರೋಗಳ ಜೀವನಶೈಲಿ, ಅವರ ಸ್ಟೇಟಸ್​, ಹಣಕಾಸು ಸ್ಥಿತಿ ಎಲ್ಲಾ ವಿಚಾರಗಳನ್ನು ತಿಳಿಯಲು ಭಾರೀ ಕೌತುಕ ವ್ಯಕ್ತಪಡಿಸುವ ಅಭಿಮಾನಿಗಳು ಜಗತ್ತಿನ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿ ತಾವು ಇಷ್ಟಪಡುವ ಸ್ಟಾರ್​ಗಳು ಇದ್ದಾರಾ? ಎಂದು ಚಿಂತಿಸಿರುತ್ತಾರೆ. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. "ವಲ್ಡ್​ ಆಫ್​ ರ್ಯಾಕಿಂಗ್" ಪ್ರಕಟಿಸಿರುವ ವಿಶ್ವದ ಶ್ರೀಮಂತ ನಟರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಜಾಮಿ ಗೆರ್ಟ್ಜ್: 3 ಬಿಲಿಯನ್ ಡಾಲರ್

ಬ್ರಾಕ್ ಪಿಯರ್ಸ್: 2 ಬಿಲಿಯನ್​ ಡಾಲರ್

ಜೆರ್ರಿ ಸೀನ್‌ಫೆಲ್ಡ್: 950 ಮಿಲಿಯನ್ ಡಾಲರ್

ಡ್ವೇನ್ ಜಾನ್ಸನ್: 800 ಮಿಲಿಯನ್ ಡಾಲರ್

ಶಾರುಖ್ ಖಾನ್: 600 ಮಿಲಿಯನ್ ಡಾಲರ್

ಟಾಮ್ ಕ್ರೂಸ್: 600 ಮಿಲಿಯನ್ ಡಾಲರ್

ಜಾರ್ಜ್ ಕ್ಲೂನಿ: 500 ಮಿಲಿಯನ್ ಡಾಲರ್

ರಾಬರ್ಟ್ ಡಿ ನಿರೋ: 500 ಮಿಲಿಯನ್ ಡಾಲರ್

ಕೆವಿನ್ ಹಾರ್ಟ್: 450 ಮಿಲಿಯನ್ ಡಾಲರ್

ಅರ್ನಾಲ್ಡ್ ಶ್ವಾರ್ಜಿನೆಗ್ಗರ್: 450 ಮಿಲಿಯನ್ ಡಾಲರ್

ರಯಾನ್ ಸೀಕ್ರೆಸ್ಟ್: 450 ಮಿಲಿಯನ್ ಡಾಲರ್

ಮೆಲ್ ಗಿಬ್ಸನ್: 425 ಮಿಲಿಯನ್ ಡಾಲರ್

ಆಡಮ್ ಸ್ಯಾಂಡ್ಲರ್: 440 ಮಿಲಿಯನ್ ಡಾಲರ್

ಲ್ಯಾರಿ ಡೇವಿಡ್: 400 ಮಿಲಿಯನ್ ಡಾಲರ್

ಬಿಲ್ ಕಾಸ್ಬಿ: 400 ಮಿಲಿಯನ್ ಡಾಲರ್

ಜ್ಯಾಕ್ ನಿಕೋಲ್ಸನ್: 400 ಮಿಲಿಯನ್ ಡಾಲರ್

ಜಾಕಿ ಚಾನ್: 400 ಮಿಲಿಯನ್ ಡಾಲರ್

ಜೆನ್ನಿಫರ್ ಲೋಪೆಜ್: 400 ಮಿಲಿಯನ್ ಡಾಲರ್

ಮಾರ್ಕ್ ವಾಲ್ಬರ್ಗ್: 400 ಮಿಲಿಯನ್ ಡಾಲರ್

ಸಿಲ್ವೆಸ್ಟರ್ ಸ್ಟಲ್ಲೋನ್: 400 ಮಿಲಿಯನ್ ಡಾಲರ್

ಟಾಮ್ ಹ್ಯಾಂಕ್ಸ್: 400 ಮಿಲಿಯನ್ ಡಾಲರ್

ಬ್ರಾಡ್ ಪಿಟ್: 400 ಮಿಲಿಯನ್ ಡಾಲರ್

ಕೀನು ರೀವ್ಸ್: 380 ಮಿಲಿಯನ್ ಡಾಲರ್

ಕ್ಲಿಂಟ್ ಈಸ್ಟ್‌ವುಡ್: 375 ಮಿಲಿಯನ್ ಡಾಲರ್

ಮೈಕೆಲ್ ಡೌಗ್ಲಾಸ್: 350 ಮಿಲಿಯನ್ ಡಾಲರ್

ವಿಕ್ಟೋರಿಯಾ ಪ್ರಿನ್ಸಿಪಾಲ್: 350 ಮಿಲಿಯನ್ ಡಾಲರ್

ವಿಲ್ ಸ್ಮಿತ್: 350 ಮಿಲಿಯನ್ ಡಾಲರ್

ಜೆನ್ನಿಫರ್ ಅನಿಸ್ಟನ್: 320 ಮಿಲಿಯನ್ ಡಾಲರ್

ಎಡ್ವರ್ಡ್ ನಾರ್ಟನ್: 300 ಮಿಲಿಯನ್ ಡಾಲರ್

ಹ್ಯಾರಿಸನ್ ಫೋರ್ಡ್: 300 ಮಿಲಿಯನ್ ಡಾಲರ್

ರಾಬರ್ಟ್ ಡೌನಿ ಜೂನಿಯರ್: 300 ಮಿಲಿಯನ್ ಡಾಲರ್

ಲಿಯೊನಾರ್ಡೊ ಡಿಕಾಪ್ರಿಯೊ: 300 ಮಿಲಿಯನ್ ಡಾಲರ್

ಡೆನ್ಜೆಲ್ ವಾಷಿಂಗ್ಟನ್: 280 ಮಿಲಿಯನ್ ಡಾಲರ್

ಸಲ್ಮಾನ್ ಖಾನ್: 260 ಮಿಲಿಯನ್ ಡಾಲರ್

ಬ್ರೂಸ್ ವಿಲ್ಲೀಸ್: 250 ಮಿಲಿಯನ್ ಡಾಲರ್

ಜೆಸ್ಸಿಕಾ ಬೀಲ್: 250 ಮಿಲಿಯನ್ ಡಾಲರ್

ಜೆಟ್​ ಲೀ: 250 ಮಿಲಿಯನ್ ಡಾಲರ್

ಜಾನ್ ಟ್ರಾವೋಲ್ಟಾ: 250 ಮಿಲಿಯನ್ ಡಾಲರ್

ಜೂಲಿಯಾ ಲೂಯಿಸ್-ಡ್ರೇಫಸ್: 250 ಮಿಲಿಯನ್ ಡಾಲರ್

ಜೂಲಿಯಾ ರಾಬರ್ಟ್ಸ್: 250 ಮಿಲಿಯನ್ ಡಾಲರ್

ಕೆವಿನ್ ಕಾಸ್ಟ್ನರ್: 250 ಮಿಲಿಯನ್ ಡಾಲರ್

ಮಿಚೆಲ್ ಫೈಫರ್: 250 ಮಿಲಿಯನ್ ಡಾಲರ್

ಮೋರ್ಗನ್ ಫ್ರೀಮನ್: 250 ಮಿಲಿಯನ್ ಡಾಲರ್

ಸಾಂಡ್ರಾ ಬುಲಕ್: 250 ಮಿಲಿಯನ್ ಡಾಲರ್

ನಿಕೋಲ್ ಕಿಡ್ಮನ್: 250 ಮಿಲಿಯನ್ ಡಾಲರ್

ಸ್ಯಾಮ್ಯುಯೆಲ್ ಎಲ್ ಜಾಕ್ಸನ್: 250 ಮಿಲಿಯನ್ ಡಾಲರ್

ಅಕ್ಷಯ್ ಕುಮಾರ್: 240 ಮಿಲಿಯನ್ ಡಾಲರ್

ವ್ಯಾನ್ ಡೀಸೆಲ್: 225 ಮಿಲಿಯನ್ ಡಾಲರ್

ಅಲೈನ್ ಡೆಲೋನ್: 200 ಮಿಲಿಯನ್ ಡಾಲರ್

ರೇ ರೊಮಾನೋ: 200 ಮಿಲಿಯನ್ ಡಾಲರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net