ಮಂಡ್ಯ: ಲಾಕ್ಡೌನ್ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿರುವ ಮದ್ಯದ ಅಂಗಡಿಗಳಲ್ಲಿ ಇಲಿಗಳು ಮದ್ಯ ಸೇವನೆ ಮಾಡಿರು ರೋಚಕ ವಿಷಯ ಬಹಿರಂಗಗೊಂಡಿದೆ..ಮಂಡ್ಯ ಜಿಲ್ಲಾಧಿಕಾರಿಗಳೇ ಈ ವಿಷಯವನ್ನು ಖಚಿತಪಡಿಸಿದ್ದಾರೆ..https://www.vijayavani.net/ppe-kit-highcourt-covid-19/