ಸಂಭ್ರಮ ಸಡಗರದಿಂದ ನಡೆದ ಜಯತೀರ್ಥರ ಆರಾಧನೆ

7-RNR-04
Published on


ರಾಣೆಬೆನ್ನೂರ: ಸ್ಥಳೀಯ ಮಾಧ್ವ ಸಂಘದ ವತಿಯಿಂದ ನಗರದ ಕೋಟೆ ಪ್ರದೇಶದಲ್ಲಿನ ಉತ್ತರಾಧಿಮಠದಲ್ಲಿ ಶುಕ್ರವಾರ ಜಯತೀರ್ಥರ ಆರಾಧನೆ ಸಂಭ್ರಮ ಸಡಗರ ಜರುಗಿತು.
ಮಾಧ್ವ ಸಂಘದ ಅಧ್ಯಕ್ಷ ಅನಂತ ಚಂದಿ, ರಂಗಣ್ಣ ದೇಶಪಾಂಡೆ, ಪಿ.ಕೆ. ಹಂಚಿನಮನಿ, ಮದ್ವಚಾರ್ಯ ಚಂದಿ, ಸಂಜೀವ ಶಿರಹಟ್ಟಿ, ಮಾಧವ ಸಾತೇನಹಳ್ಳಿ, ಗುರುರಾಜ ವರಾಹಮೂರ್ತಿ, ಧೀರೇಂದ್ರ ಪಂಚಭಾವಿ ಹಾಗೂ ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net