ಅಸ್ಲಮ್ ನಂದ್ಯಾಲಗೆ ಪಿ.ಎಚ್‌ಡಿ ಪ್ರದಾನ

28-RNR-04 aslam nandyal
Published on

ರಾಣೆಬೆನ್ನೂರ: ನಗರದ ಅಸ್ಲಮ್ ಬಾಬ್‌ಜಾನ್ ನಂದ್ಯಾಲಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿ.ಎಚ್‌ಡಿ ಪ್ರದಾನ ಮಾಡಿದೆ.
ಇವರು ಉಪನ್ಯಾಸಕ ಡಾ. ಮಹಮ್ಮದ್ ರಫಿ ಮಾರ್ಗದರ್ಶನದಲ್ಲಿ ಅಗುಮೆಂಟಿಂಗ್ ಡಾಟಾ ಸರ್ವಿಸಸ್ ಫಾರ್ ಆಫ್‌ಲೈನ್ ಆ್ಯಂಡ್ ಸಿಂಕ್ರೋನೈಜೆಶನ್ ಸಪೋರ್ಟ್ ಇನ್ ಬ್ಯಾಕೆನ್ಡ್ ಯಾಸ್ ಎ ಸರ್ವಿಸ್ (ಎಂಬಿಎಎಎಸ್) ಫ್ರೇಮ್‌ವರ್ಕ್ ಫಾರ್ ಲಾರ್ಜ್ ಡಾಟಾ ಆಬ್ಜೆಕ್ಟ್ಸ್ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net