ಅಬಾಕಸ್‌ನಲ್ಲಿ ಖನ್ನೂರ ಶಾಲೆ ಮಕ್ಕಳ ಉತ್ತಮ ಸಾಧನೆ

28-RNR-06
Published on

ರಾಣೆಬೆನ್ನೂರ: ಚೆನೈನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅಬಾಕಸ್ ಸ್ಪರ್ಧೆಯಲ್ಲಿ ನಗರದ ಖನ್ನೂರ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ವೇದಿಕಾ ನಾಯಕ ಲೇವೆಲ್-1ರಲ್ಲಿ ಚಾಂಪಿಯನ್ ಅವಾರ್ಡ್ ಹಾಗೂ ಸಾನಿಕಾ ಯಲದಹಳ್ಳಿ ಲೇವೆಲ್-2ರಲ್ಲಿ ಉತ್ತಮ ಪ್ರದರ್ಶನ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಶಾಲೆಯ ಚೇರ್ಮನ್ ಡಾ. ಪ್ರವೀಣ ಖನ್ನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net