ನಗರದಲ್ಲಿ ರಾಷ್ಟ್ರಧ್ವಜ ಮಾರಾಟ ಬಲುಜೋರು

14-RNR-03A
Published on

ರಾಣೆಬೆನ್ನೂರ: 76ನೇ ಸ್ವಾತಂತ್ರೃ ದಿನಾಚರಣೆ ನಿಮಿತ್ತ ನಗರದ ಬಸ್ ನಿಲ್ದಾಣದ ಎದುರು ರಾಷ್ಟ್ರಧ್ವಜ ಮಾರಾಟ ಜೋರಾಗಿ ನಡೆಯಿತು. ಬೈಕ್ ಸವಾರರು ವಾಹನ ನಿಲ್ಲಿಸಿ ಧ್ವಜ ಖರೀದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net