ರಾಣೆಬೆನ್ನೂರ: ನಗರದ ಬಿಎಜೆಎಸ್ಎಸ್ ಕಾಲೇಜ್ನ ವತಿಯಿಂದ ಇತ್ತೀಚೆಗೆ ಡೆಂ ಜ್ವರ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಪ್ರಾಚಾರ್ಯ ಡಾ. ಎಂ.ಎಂ. ಮೃತ್ಯುಂಜಯ, ಉಪನ್ಯಾಸಕರಾದ ಪರಶುರಾಮ ಪವಾರ, ಎ. ಶಂಕರನಾಯ್ಕ, ಶ್ರೀಕಾಂತ ಗೌಡಶಿವಣ್ಣನವರ, ರಾಜೀವ ಕೆ.ಎಂ., ಪ್ರಿಯಾಂಕ ಮಲ್ಲಾಡದ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.