ರಾಣೆಬೆನ್ನೂರ ನಗರಸಭೆಗೆ ನಾಮನಿರ್ದೇಶಿತ ಸದಸ್ಯರ ನೇಮಕ

Nagarasabhe
Published on

ರಾಣೆಬೆನ್ನೂರ: ಸ್ಥಳೀಯ ನಗರಸಭೆಗೆ ರಾಜ್ಯ ಸರ್ಕಾರ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ಎರಡು ದಿನದ ಹಿಂದೆ ಆದೇಶ ಹೊರಡಿಸಿದೆ.
ನಗರದ ಮಲ್ಲೇಶಪ್ಪ ಮದ್ಲೇರ, ಚಂದ್ರಿಕಾ ಬಿಷ್ಟಣ್ಣನವರ, ವೀರೇಶ ಬಾಳಿಹಳ್ಳಿಮಠ, ಇರ್ಫಾನ ದಿಡಗೂರ, ಲಕ್ಷ್ಮಣ ಚಿಂತಾ ನಾಮನಿರ್ದೇಶಿತ ಸದಸ್ಯರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net