ಸ್ವಿಮ್ ಸೂಟ್ ಧರಿಸಿ ನೀರಿಗಿಳಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

Ragini Dwivedi
Published on

 ಬೆಂಗಳೂರು: ಸ್ಯಾಂಡಲ್​​ವುಡ್ ನಟಿ ರಾಗಿಣಿ ದ್ವಿವೇದಿ ( Ragini Dwivedi )  ಸ್ವಿಮ್ ಸೂಟ್ ಧರಿಸಿ ಪೂಲ್​​ಗೆ ಇಳಿದು ತಮ್ಮ ಹಾಟ್ನೆಸ್ ಪ್ರದರ್ಶಿಸಿದ್ದಾರೆ. ಈ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿವೆ.

<p>" class="alignnone size-full wp-image-2367552" height="1338" src="https://www.vijayavani.net/wp-content/uploads/2024/09/461129838_18457551463003517_5262326487880682625_n.jpg" width="1080"/>

ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್. ತಮ್ಮ ವಿವಿಧ ರೀತಿಯ ಫೋಟೊಗಳನ್ನು, ವಿಡಿಯೋಗಳನ್ನು, ರೆಸಿಪಿಗಳನ್ನು ಶೇರ್ ಮಾಡ್ತಾ, ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ.

<p>" class="alignnone size-full wp-image-2367554" height="1304" src="https://www.vijayavani.net/wp-content/uploads/2024/09/461150057_18457551496003517_5916244080485006236_n.jpg" width="1080"/>

ಕಪ್ಪು ಬಣ್ಣದ ಸ್ವಿಮ್ ಸೂಟ್ ಧರಿಸಿ, ಪೂಲ್ ನಲ್ಲಿ ನೀರಾಟವಾಡುತ್ತಾ ನಟಿ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಸೆಕ್ಸಿ, ಹಾಟಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ರಾಗಿಣಿ ದ್ವಿವೇದಿಯ ಸಖತ್ ಹಾಟ್ ಎನಿಸುವಂತಹ ಸ್ವಿಮ್ ಸೂಟ್ ಫೋಟೊಗಳು ಸದ್ದು ಮಾಡ್ತಿವೆ.

<p>" class="alignnone size-full wp-image-2367557" height="1338" src="https://www.vijayavani.net/wp-content/uploads/2024/09/461129873_18457551484003517_2770740176300783578_n.jpg" width="1080"/>

ರಾಗಿಣಿ ಕನ್ನಡ, ತಮಿಳು, ಮಲಯಾಲಂ, ಹಿಂದಿ ಸೇರಿ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸಂಜು ವೆಡ್ಸ್ ಗೀತಾ2, ವೃಷಭ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ರಿಲೀಸ್ ಆಗಬೇಕಿದೆ. ಇನ್ನು ಕೆಲವು ಚಿತ್ರೀಕರಣದ ಹಂತದಲ್ಲಿಯೇ ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net