ಪಿಯು ಪರೀೆ, 1,398 ವಿದ್ಯಾರ್ಥಿಗಳು ಗೈರು

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ನಡೆದ ದ್ವೀತಿಯ ಪಿಯುಸಿ ವಾರ್ಷಿಕ ಪರೀೆ&1ರ ಜೀವಶಾಸ, ಸಮಾಜಶಾಸ, ವಿದ್ಯುನ್ಮಾನ ಶಾಸ ಹಾಗೂ ಗಣಕ ವಿಜ್ಞಾನ ಪರೀೆಗೆ ಹೆಸರು ನೋಂದಾಯಿಸಿಕೊಂಡಿದ್ದ 29,372 ವಿದ್ಯಾರ್ಥಿಗಳ ಪೈಕಿ 27,974 ವಿದ್ಯಾರ್ಥಿಗಳು ಹಾಜರಾಗಿದ್ದು, 1,398 ವಿದ್ಯಾರ್ಥಿಗಳು ಪರೀೆಗೆ ಗೈರು ಉಳಿದರು ಎಂದು ಶಾಲಾ ಶಿಣ ಇಲಾಖೆ (ಪ.ಪೂ.) ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net